ಜನ ಮರುಳೊ ಜಾತ್ರೆ ಮರುಳೊ…

ಕಮಲದಲ್ಲಿ ಇರೊ ಧಳಗಳಲ್ಲಿ ಎಷ್ಟು ಕೊಳೆತು ಕರಗಿವೆ, ಕೈ ನಲ್ಲಿ ಎಷ್ಟು ಗೆರೆಗಳು ನೀತಿ ನಿಯತ್ತಿಗೆ ಹತ್ತಿರವಾಗೀದವೆ, ತೆನೆ ಒತ್ತ ಮಹಿಳೆ ಇನ್ನ ಏಷ್ಟು ದಿನ ಒರುತಾಳೆ ತಿಳಿಯೊ ತಾಳ್ಮೆ ಯಾವ ಬುದ್ದಿಜೀವಿಗೊ ಬೇಕಿಲ್ಲಾ .. ಒಟ್ಟಾರೆ ಕಿವಿಯಲ್ಲಿ ಇಡೋರ ಕಮಲ, ಟೈಂ ಗೆ ಸರಿಯಾಗಿ ಕೈ ಎತ್ತೊರ ಹಸ್ತ ಬೇಕು ಅಷ್ಟೆ…!

ದೆಹಲಿಯಲ್ಲಿ ನಡೆಯೊ ಪಕ್ಷ ರಾಜಕೀಯ ತಂತ್ರದ ಬೆಳವಣಿಗೆಯ ಬಗ್ಗೆ ಮಾತಡೊ ಸೋ ಕಾಲ್ಡ್ ಪ್ರಜೆಗಳಿಗೆ ತನ್ನ ಕ್ಷೇತ್ರದಲ್ಲೆ ಸ್ವರ್ದಿಸಿರೋ ನಾಯಕನ ಬಗ್ಗೆ ಹಿಂದೂ ಮುಂದೂ ಗೊತ್ತಿಲ್ಲ, , ಅವನ ಸರಿ ಸಮಾನ ನಿಲ್ಲೋ ಮತ್ತೊಬ್ಬ ನಾಯಕನ ನೇಮ್ ಕೊಡಿ ಅಂತಾ ಕೇಳಿದ್ರೆ ಅದಕ್ಕೂ ನಿಮ್ಮಲ್ಲಿ ಉತ್ತರ ಇಲ್ಲ …! ಅಷ್ಟಕ್ಕೂ ನೀವು ಮಾಡತ್ತ ಇರೊದಾದ್ರು ಅಯೋಗ್ಯರಲ್ಲೆ ಯೋಗ್ಯರನ ಹೆರಕಿ-ಹೆಕ್ಕೊ ಕೆಲಸ ಅಷ್ಟೆ ಅಲ್ವಾ .. ಪಕ್ಷ ತೋರಿಸಿದ ಅಯೋಗ್ಯರಿಗೆ ನೀವೆ ಮಾರ್ಕೆಟಿಂಗ್ ಮಾಡೀ ಕೊನೆಗೆ ಅವಂಗೆ ಶಿವ ಅಂತೀರ… ಎಲ್ಲ್ಲಾ ಆದ ಮೇಲೆ ಬೊಬ್ಬೆ ಹೊಡಿತೀರ, ಡೆವಲಪ್‌ಮೆಂಟ್ ಮಂತ್ರದ ಬಗ್ಗೆ ಪುಂಖಾನೂ ಪುಂಖವಾಗೀ ಯಾವನೋ ಅವಿವೇಕಿ ಎಡಿಟ್ ಮಾಡಿ ಬಿಸಾಡಿದ ಫೋಟೊ-ಶಾಪ್ ಇಮೇಜ್ ಗಳನ್ನ ಎಗ್ಗಿಲ್ಲದೇ ಶೇರ್ ಮಾಡಿ ಲೈಕ್ ಮಾಡೋಕೆ ಶುರು ಹಚ್ಚಿಕೊಳ್ಳುತ್ತೀರ.. ಇದಕ್ಕೆ ಕಾಳಜಿ ಅನ್ನೊ ಬದಲೊ ತೀಟೆ ಅನ್ನಬಹುದೇನೊ..🤔🤔

ಜನ ಮರುಳೋ🤦 ಜಾತ್ರೆ ಮರುಳೋ🤦 ಶಿವನೆ ಬಲ್ಲ .!

ಮೊನ್ನೆ ಹೆಚ್ಚಾದ ಧರ ನವರತ್ನ ತೇಲಾದ್ದೆ…? ಅನುಮಾನ ಯಾಕಂದ್ರೆ ಬುದ್ದಿಜೀವಿಗಳು ಬಸ್ ಧರದ ಹೆಚ್ಚಳದ ವಿರುದ್ದ ರೊಚ್ಚಿಗೆದ್ದೀದ್ದರಲ್ಲಾ
ಆಯಿಲ್ ಬೆಲೆ ೨೦೦ ಆದ್ರೂ ಕೇರ್ ಅನ್ನೊಲ್ಲಾ..

ಕೇಸರಿಮುಕ್ತ, ಕೈ ಮತ್ತು ತೆನೆ ಮುಕ್ತ ಮಾಡೆ ತೀರುತ್ತಿವಿ ಅನ್ನೊ ಹಟಕ್ಕೆ ಬಿದ್ದೀದ್ದಿರಲ್ಲಾ, ಇಲ್ಲಿ ನಿಮ್ಮ ಯೋಚನೆಗಳು ಅಭಿವೃದ್ಧಿಯುಕ್ತ , ಬ್ರಷ್ಟಚಾರ ಮುಕ್ತ ಅಂತ ಇದ್ದು ಯಾವುದೇ ಪಕ್ಷ , ನಾಯಕನಿಗೆ ಅಂಟಿಕೊಳ್ಳದೆ, ಅವಿವೇಕಿಗಳನ್ನ ಬಿಟ್ಟಿ ಮಾರ್ಕೆಟಿಂಗ್ ಮಾಡದೇ ,ನಿಮ್ಮ ಟೈಂ ನ ಲಾಜಿಕ್ ಇಟ್ಟು ಯೋಚಿಸಿ ನಿಮ್ಮ ಹಕ್ಕನ್ನ ಚಲಾಯಿಸಿದ್ದೆ ಅಗೀದ್ರೆ ದೇಶ ,ನಾಡು ,ನುಡಿ ಇನ್ನೆಲ್ಲೊ ಇರುತ್ತಾ ಇತ್ತು ಅನ್ಸುತ್ತೆ..!

haddhaiyaar…✍️✍️

ಹಿ. ಮ. ನಿ.ಗೌಡ

ಅತಿಥಿ ಬರಹಗಾರ….

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s