ಸಾಕ್ಷಾತ್ಕಾರದ ಹಾದಿಯಲ್ಲಿ..

Part-1 ನಾನು ಆಂಡ್ ನನ್ನ ಊರು ನನ್ನೂರು ಒಂದು ಸಣ್ಣ ಹಳ್ಳಿ. ಪೇಟೆ ಇಂದ ಒಂದು 7 ರಿಂದ 8 ಕಿಲೋಮೀಟರ್ ಇರಬಹುದು. ಆ ಸಣ್ಣ ಹಳ್ಳಿಯಲ್ಲಿ ಅಬ್ಬಬ್ಬ ಅಂದ್ರೆ 10 ಮನೆ ಇರಬಹುದೇನೋ. ಬಡವರಿಂದ ಇಡಿದು ಒಂದು ಲೆವೆಲ್ ಶ್ರೀಮಂತರವರೆಗೂ, ಮೈ ಬಗ್ಗಿಸಿ ಬೆವರು ಸುರಿಸಿ ದುಡಿಯುವ ಹೈಕ್ಳು ಇಂದ ಇಡೀ ದಿನ ತಿಂದು ಮಲಗೋ ಸೋಂಬೆರಿಗಳ ತನಕ, ಚಿಕ್ಕ ಚಿಕ್ಕ ಬೆಥ್ಲೆ ಮಕ್ಕಳಿಂದ ಇಡಿಧೂ ಕಡುದ್ರೇ ಊರಿಗೆ ತುಂಬಾ ಅನ್ನ ಹಾಕೋ ಥರ ಇರೋರಿಂದ […]

Read More ಸಾಕ್ಷಾತ್ಕಾರದ ಹಾದಿಯಲ್ಲಿ..

ಜನ ಮರುಳೊ ಜಾತ್ರೆ ಮರುಳೊ…

ಕಮಲದಲ್ಲಿ ಇರೊ ಧಳಗಳಲ್ಲಿ ಎಷ್ಟು ಕೊಳೆತು ಕರಗಿವೆ, ಕೈ ನಲ್ಲಿ ಎಷ್ಟು ಗೆರೆಗಳು ನೀತಿ ನಿಯತ್ತಿಗೆ ಹತ್ತಿರವಾಗೀದವೆ, ತೆನೆ ಒತ್ತ ಮಹಿಳೆ ಇನ್ನ ಏಷ್ಟು ದಿನ ಒರುತಾಳೆ ತಿಳಿಯೊ ತಾಳ್ಮೆ ಯಾವ ಬುದ್ದಿಜೀವಿಗೊ ಬೇಕಿಲ್ಲಾ .. ಒಟ್ಟಾರೆ ಕಿವಿಯಲ್ಲಿ ಇಡೋರ ಕಮಲ, ಟೈಂ ಗೆ ಸರಿಯಾಗಿ ಕೈ ಎತ್ತೊರ ಹಸ್ತ ಬೇಕು ಅಷ್ಟೆ…! ದೆಹಲಿಯಲ್ಲಿ ನಡೆಯೊ ಪಕ್ಷ ರಾಜಕೀಯ ತಂತ್ರದ ಬೆಳವಣಿಗೆಯ ಬಗ್ಗೆ ಮಾತಡೊ ಸೋ ಕಾಲ್ಡ್ ಪ್ರಜೆಗಳಿಗೆ ತನ್ನ ಕ್ಷೇತ್ರದಲ್ಲೆ ಸ್ವರ್ದಿಸಿರೋ ನಾಯಕನ ಬಗ್ಗೆ ಹಿಂದೂ […]

Read More ಜನ ಮರುಳೊ ಜಾತ್ರೆ ಮರುಳೊ…

ನಿಮ್ ಹಣೆಬರಹ..ಅನುಭವಿಸಿ..🤦🤦

ಹೀಗೆ ನಮ್ಮ ಭಾಷೆ, ನಮ್ಮ ನೆಲ, ಜಲ ಅಂದ್ರೆ ನನಗೆ ಸ್ವಲ್ಪ ಅಭಿಮಾನ ಜಾಸ್ತಿ. ಹೀಗಾಗಿ ನನ್ನ ಕಾಲೇಜ್ ಗೆಳೆಯ ಒಬ್ಬ ಕನ್ನಡಿಗರ ಭಳಗ ಅಂತ ಯಾವುದೊ ಗ್ರೊಪ್ಗೆ ನಂಗೆ ತಿಳಿಸದೇನೇ ಜಾಯಿನ್ ಮಾಡಬಿಟ್ಟಿದ್ದ.. ಹೊಗತ್ತಲಗೀ ಕನ್ನಡದ ಗ್ರೂಪ್ ಅಲ್ವ ಅಂತ ಎಕ್ಸಿಟ್ ಆಗ್ದೆ ಗ್ರೂಪ್ನಲ್ಲಿ ಇದ್ದೆ. ಹೀಗೆ ಗ್ರೊಪ್ನಲಿದ್ದ ಯಾರೊ ಒಬ್ಬ ನನ್ನ ಪರ್ಸನಲ್ ನಂಬರ್ಗೆ ಈ ರೀತಿ ಮೆಸೇಜ್ ಒಂದನ್ನ ಹರಿ ಬಿಟ್ಟ… “ಹುಟ್ಟಿದ್ದು ಹಿಂದೂವಾಗಿ, ಸಾಯುವುದು ಹಿಂದೂವಾಗೇ. ಮತ್ತೆ ಜನ್ಮ ತಾಳುವಂತಿದ್ದರೆ ಮತ್ತದೇ […]

Read More ನಿಮ್ ಹಣೆಬರಹ..ಅನುಭವಿಸಿ..🤦🤦